ಮತ್ಸ್ಯ ಮೇಳದಲ್ಲಿ ಮೀನುಗಳೊಂದಿಗೆ ಸೆಲ್ಫಿಗೆ ಮೊರೆ ಹೋದ ಯುವಕ, ಯುವತಿಯರು... ವಿಡಿಯೋ! - mermaid fair at hampi fest
ಗಣಿನಾಡು ಬಳ್ಳಾರಿ ಜಿಲ್ಲೆಯ ಹೊಸಪೇಟೆಯಲ್ಲಿ ಹಂಪಿ ಉತ್ಸವದ ನಿಮಿತ್ತ ಹಂಪಿ ಗ್ರಾಮ ಪಂಚಾಯತ್ ಮುಂಭಾಗದ ಮಾತಂಗ ಪರ್ವತ ಮೈದಾನದಲ್ಲಿ ಮತ್ಸ್ಯ ಮೇಳ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ವಿದ್ಯಾರ್ಥಿಗಳು, ಯುವಕರು, ಯುವತಿಯರು ಮೀನುಗಳೊಂದಿಗೆ ಸೆಲ್ಫಿಗೆ ಮೊರೆ ಹೋದ್ರೆ, ಇನ್ನು ಕೆಲವರು ಬಣ್ಣ ಬಣ್ಣದ ಮೀನುಗಳ ಫೋಟೊಗಳನ್ನು ತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದು ವಿಶೇಷವಾಗಿತ್ತು.