ಕರ್ನಾಟಕ

karnataka

ETV Bharat / videos

ಕೈಯಲ್ಲಿ ತಲ್ವಾರ್​, ರೋಡ​ಲ್ಲಿ ದರ್ಬಾರ್​​​... ಪುತ್ತೂರನ್ನು ಬೆಚ್ಚಿಬೀಳಿಸಿದ ಮಾನಸಿಕ ಅಸ್ವಸ್ಥ - ಮಾನಸಿಕ ಅಸ್ವಸ್ಥರ ಆಸ್ಪತ್ರೆ

By

Published : Sep 25, 2019, 12:38 PM IST

Updated : Sep 25, 2019, 12:46 PM IST

ಮಂಗಳೂರು: ಪುತ್ತೂರು ತಾಲೂಕಿನ ಪುಂಚತ್ತಾರು ಎಂಬಲ್ಲಿ ಮಾನಸಿಕ ಅಸ್ವಸ್ಥನೋರ್ವ ರಸ್ತೆಯಲ್ಲಿ ತಲ್ವಾರ್​ ಬೀಸುತ್ತಾ ಆತಂಕ ಸೃಷ್ಟಿಸಿದ ಘಟನೆ ನಡೆದಿದೆ. ಪುಂಚತ್ತಾರು ನಿವಾಸಿ ಅವಿನಾಶ್ ಆತಂಕ ಸೃಷ್ಟಿಸಿದವನು. ಈತ ಪುಂಚತ್ತಾರು ಸುತ್ತಮುತ್ತಲಿನಲ್ಲಿ ತಲ್ವಾರ್​ ಝಳಪಿಸುತ್ತಾ ಸುತ್ತಾಡುತ್ತಿದ್ದ. ಸ್ಥಳೀಯರು ಮತ್ತು ಪೊಲೀಸರು ಹಿಡಿಯಲು ಪ್ರಯತ್ನಿಸಿದರೂ ಸಫಲವಾಗಲಿಲ್ಲ. ಕೊನೆಗೆ ಸ್ಥಳೀಯರು ಮತ್ತು ಪೊಲೀಸರು ಈತನನ್ನು ಉಪಾಯದಿಂದ ಹಿಡಿದು ಮಂಗಳೂರಿನ ಮಾನಸಿಕ ಆಸ್ಪತ್ರೆಗೆ ದಾಖಲಿಸುವಲ್ಲಿ ಯಶಸ್ವಿಯಾಗಿದ್ದಾರೆ.
Last Updated : Sep 25, 2019, 12:46 PM IST

ABOUT THE AUTHOR

...view details