ಕರ್ನಾಟಕ

karnataka

ETV Bharat / videos

ವಿಜಯನಗರದಲ್ಲಿ ಗತ ವೈಭವ ಸಾರುತ್ತಿವೆ ಗರಡಿ ಮನೆಗಳು - ಬಳ್ಳಾರಿ ಜಿಲ್ಲೆಯ ಹೊಸಪೇಟೆ

By

Published : Oct 16, 2019, 10:46 AM IST

Updated : Oct 16, 2019, 2:01 PM IST

ಒಂದು ಕಾಲದಲ್ಲಿ ಕಟ್ಟುಮಸ್ತಾದ ಮೈಕಟ್ಟು ಹೊಂದಿದ್ದ ಪೈಲ್ವಾನರು ಮಣ್ಣಿನ ಅಖಾಡದಲ್ಲಿ ಧೂಳೆಬ್ಬಿಸುತ್ತಾ ಕಾದಾಟ ನಡೆಸುತ್ತಿದ್ದರು. ಆದರೆ, ಇತ್ತೀಚಿನ ದಿನಗಳಲ್ಲಿ ಕುಸ್ತಿ ಕ್ರೀಡೆಯ ಮೇಲಿನ ಮೋಹ ಕಡಿಮೆಯಾಗುತ್ತಿದೆ. ಅಷ್ಟೇ ಏಕೆ ಅನೇಕ ಪೈಲ್ವಾನರನ್ನು ಹುಟ್ಟುಹಾಕಬೇಕಿದ್ದ ಗರಡಿ ಮನೆಗಳ ಸಂಖ್ಯೆಯೂ ಕಡಿಮೆಯಾಗುತ್ತಿದೆ. ಆದರೆ, ಬಳ್ಳಾರಿಯ ಹೊಸಪೇಟೆಯಲ್ಲಿ ಅದಿನ್ನೂ ಜೀವಂತವಾಗಿದೆ.
Last Updated : Oct 16, 2019, 2:01 PM IST

ABOUT THE AUTHOR

...view details