ಚುನಾವಣೆ ವೇಳೆ ಮಾತ್ರ ಅರಸು ಜಪ... 38 ವರ್ಷ ಕಳೆದ್ರೂ ನಿರ್ಮಾಣವಾಗಿಲ್ಲ ಸ್ಮಾರಕ! - ಮಾಜಿ ಮುಖ್ಯಮಂತ್ರಿ ದಿವಂಗತ ದೇವರಾಜ ಅರಸು
ಸಾರ್ವತ್ರಿಕ ಚುನಾವಣೆ ಬಂದಾಗ ಮಾತ್ರ ಇಲ್ಲಿನ ರಾಜಕಾರಣಿಗಳು ಮಾಜಿ ಮುಖ್ಯಮಂತ್ರಿ ದಿವಂಗತ ದೇವರಾಜ ಅರಸು ಅವರ ನಾಮಸ್ಮರಣೆ ಮಾಡಿ, ವೋಟ್ ಕೇಳ್ತಾರೆ. ಅಷ್ಟೇ ಅಲ್ಲದೇ, ಅವರ ಆಡಳಿತ ವೈಖರಿಯನ್ನ ಹೇಳುತ್ತ ಮತದಾರರನ್ನು ಸೆಳೆಯುತ್ತಾರೆ. ಆದರೆ, ಅವರ ಹುಟ್ಟೂರಿನಲ್ಲಿ ಇಂದಿಗೂ ಸ್ಮಾರಕ ಮಾತ್ರ ನಿರ್ಮಾಣವಾಗಿಲ್ಲ.