ವೃದ್ಧ ದಂಪತಿಗೆ ನೆರವಾದ ಯುವ ಬ್ರಿಗೇಡ್... ಎರಡೇ ತಿಂಗಳಲ್ಲಿ ಗೃಹ ಪ್ರವೇಶಕ್ಕೆ ಸಜ್ಜಾದ ಮನೆ - ಲೆಟೆಸ್ಟ್ ಶಿವಮೊಗ್ಗ ನ್ಯೂಸ್
ರಾಜ್ಯದಲ್ಲಿ ಸರ್ಕಾರವು ಇನ್ನೂ ಕೆಲವು ಕಡೆ ನೆರೆ ಸಂತ್ರಸ್ತರಿಗೆ ಸರಿಯಾಗಿ ಪರಿಹಾರದ ಹಣ ವಿತರಣೆ ಮಾಡಿಲ್ಲ. ಆದ್ರೆ ಶಿವಮೊಗ್ಗದಲ್ಲೊಂದು ನೆರೆ ಸಂತ್ರಸ್ತ್ರರೊಬ್ಬರಿಗೆ, ಮನೆ ನಿರ್ಮಾಣವಾಗಿದೆ. ಇದೇನಪ್ಪ ಆಶ್ಚರ್ಯ ಅಂತಿರಾ? ಆಶ್ಚರ್ಯವಾದರೂ ಸತ್ಯ. ಹೌದು, ರಾಜ್ಯದಲ್ಲೇ ಪ್ರಪ್ರಥಮ ಬಾರಿಗೆ ನೆರೆ ಯುವ ಬ್ರಿಗೇಡ್ನಿಂದ ವೃದ್ಧ ದಂಪತಿಗೆ ಮನೆ ನಿರ್ಮಾಣವಾಗಿದೆ. ಅದರ ಸಂಪೂರ್ಣ ಮಾಹಿತಿಗೆ ಈ ಸ್ಟೋರಿ ನೋಡಿ.