ಕರ್ನಾಟಕ

karnataka

ETV Bharat / videos

ಸರ್ಕಾರಿ ಶಾಲೆಯಾದರೇನಂತೆ ಸ್ವಚ್ಛ, ಸುಂದರ.. ಆವರಣ ಶುಚಿಗೊಳಿಸಿದ 'ಪರೋಪಕಾರಂ' ತಂಡ

By

Published : Jul 12, 2021, 9:14 PM IST

ಕೊರೊನಾ ಲಾಕ್‌ಡೌನ್ ಹಿನ್ನೆಲೆ ಶಾಲಾ-ಕಾಲೇಜುಗಳು ಮುಚ್ಚಿ ಎರಡು ವರ್ಷಗಳೇ ಕಳೆದಿವೆ. ಇದೀಗ ಶಾಲೆಗಳ ಆರಂಭಕ್ಕೆ ಸರ್ಕಾರ ಸಿದ್ಧತೆ ನಡೆಸಿರುವ ಬೆನ್ನಲ್ಲೇ, ಶಿವಮೊಗ್ಗದ ಪರೋಪಕಾರಂ ತಂಡ ಸರ್ಕಾರಿ ಶಾಲೆಗಳ ಆವರಣ ಸ್ವಚ್ಛತೆ ಹಾಗೂ ಆಭಿವೃದ್ಧಿಗೆ ಮುಂದಾಗಿದೆ.

ABOUT THE AUTHOR

...view details