ಕರ್ನಾಟಕ

karnataka

ETV Bharat / videos

ಹಂಪಿ ಉತ್ಸವದಲ್ಲಿ ಮೆಹಂದಿ ಸ್ಪರ್ಧೆ: ಗಮನ ಸೆಳೆದ ವಿದೇಶಿ ಮಹಿಳೆಯರು - ಹಂಪಿಯ ವಿರೂಪಾಕ್ಷ ದೇಗುಲದ ಆವರಣದಲ್ಲಿ ಮೆಹಂದಿ ಸ್ಪರ್ಧೆ

By

Published : Jan 10, 2020, 7:17 PM IST

ಐತಿಹಾಸಿಕ ಹಂಪಿ ಉತ್ಸವದ ನಿಮಿತ್ತ ಹಂಪಿಯ ವಿರೂಪಾಕ್ಷ ದೇಗುಲದ ಆವರಣದಲ್ಲಿ ಮೆಹಂದಿ ಸ್ಪರ್ಧೆ ನಡೆಯಿತು. ವಿದೇಶಿಯರು ಭಾಗಿಯಾಗಿ ಭಾರತೀಯ ಸಂಪ್ರದಾಯದ ಮೆಹಂದಿ ಕಲೆಗೆ ಮನಸೋತರು.

ABOUT THE AUTHOR

...view details