617 ಅಂಕ ಪಡೆದ ಮೆಕ್ಯಾನಿಕ್ ಮಗ: ಸಾಧನೆ ಕುರಿತು ಮಾತು - SSLC
ಕೊಪ್ಪಳದಲ್ಲಿ ಸೈಕಲ್ ಮೋಟರ್ ರಿಪೇರಿ ಮಾಡುತ್ತಿದ್ದ ಮೆಕ್ಯಾನಿಕ್ ಮಗನೊಬ್ಬ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 625ಕ್ಕೆ 617 ಅಂಕ ಪಡೆಯುವ ಮೂಲಕ ಸಾಧನೆ ಮಾಡಿದ್ದಾನೆ. ತಾನು ಇಷ್ಟು ಅಂಕ ಪಡೆಯಲು ಕಾರಣವೇನು? ತನ್ನ ಮುಂದಿನ ಗುರಿ ಏನು ಅನ್ನೋದರ ಬಗ್ಗೆ ಈಟಿವಿ ಭಾರತ್ ಜೊತೆ ತನ್ನ ಅನುಭವ ಹಂಚಿಕೊಂಡಿದ್ದಾನೆ.