ಮೌನೇಶ್ವರ ಜಾತ್ರೆಯಲ್ಲಿ ದಮ್ಮಾರೋ ದಮ್: ಗಾಂಜಾ ಗಮ್ಮತ್ತಿನಲ್ಲಿ ಸಾಧುಗಳು! - ಸುರಪುರ ತಾಲೂಕಿನ ತಿಂಥಣಿ ಗ್ರಾಮ
ಅದು ಹೈದ್ರಾಬಾದ್ ಕರ್ನಾಟಕ ಭಾಗದಲ್ಲೇ ಸುಪ್ರಸಿದ್ಧ ಜಾತ್ರೆ. ಐದು ದಿನಗಳ ಕಾಲ ನಡೆಯುವ ಜಾತ್ರೆಗೆ ಲಕ್ಷಾಂತರ ಭಕ್ತರ ದಂಡೇ ಹರಿದು ಬರುತ್ತೆ. ಈ ಜಾತ್ರೆಯ ವೇಳೆ ಮೌನೇಶ್ವರ ಕಟ್ಟಿಯಲ್ಲಿ ಸಾಧು ಸಂತರ ಗಾಂಜಾ ಗಮ್ಮತ್ತಂತೂ ಬಲು ಜೋರಾಗಿರುತ್ತೆ. ದೇಶದ ವಿವಿಧೆಡೆಯಿಂದ ಬರುವ ಸಾಧುಗಳು ಗಾಂಜಾ ನಶೆಯಲ್ಲಿ ಮಿಂದೇಳುತ್ತಾರೆ. ಸಾಧುಗಳ ದಮ್ಮಾರೋ ದಮ್ ಹೇಗಿದೆ? ಈ ಸ್ಟೋರಿ ನೋಡಿ..