ಕರ್ನಾಟಕ

karnataka

ETV Bharat / videos

ಲಾಕ್​ಡೌನ್​ ಉಲ್ಲಂಘಿಸಿ ಖಾಸಗಿ ಕಾಲೇಜು ವಿದ್ಯಾರ್ಥಿಗಳ ಮಸ್ತ್​​​​ ಡ್ಯಾನ್ಸ್​!! - Lockdown relaxation

By

Published : Jun 13, 2020, 5:12 PM IST

ಲಾಕ್​ಡೌನ್ ನಿಯಮ ಜಾರಿ ಮಾಡಿ ಶಾಲಾ-ಕಾಲೇಜುಗಳನ್ನು ಬಂದ್ ಮಾಡಲಾಗಿತ್ತು. ಆದರೆ, ಮಾನ್ವಿಯ ಖಾಸಗಿ ಕಾಲೇಜಿನಲ್ಲಿ ಒರಿಯಂಟೇಷನ್ ಕಾರ್ಯಕ್ರಮ ಆಯೋಜಿಸಿ ವಿದ್ಯಾರ್ಥಿಗಳು ಸಾಮೂಹಿಕವಾಗಿ ಡ್ಯಾನ್ಸ್​ನಲ್ಲಿ ತೊಡಗಿರುವುದು ಕಂಡು ಬಂದಿದೆ.

ABOUT THE AUTHOR

...view details