ಧಾರವಾಡ: ಪೊಲೀಸ್ ಇಲಾಖೆಯಿಂದ ಗ್ರಾಮೀಣ ಭಾಗದಲ್ಲಿ ಮಾಸ್ಕ್ ದಿನಾಚರಣೆ
By
Published : Jun 18, 2020, 10:15 PM IST
ಕೊರೊನಾ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ರಾಜ್ಯದ ಹಲವೆಡೆ ಮಾಸ್ಕ್ ದಿನಾಚರಣೆ ಹಮ್ಮಿಕೊಳ್ಳಲಾಹಿತ್ತು. ಧಾರವಾಡ ಪೊಲೀಸರು ಗ್ರಾಮೀಣ ಭಾಗದಲ್ಲಿ ಮಾಸ್ಕ್ ವಿತರಿಸಿ ಜಾಥಾ ನಡೆಸಿ ಕೊರೊನಾ ಕುರಿತು ಜಾಗೃತಿ ಮೂಡಿಸಿದದರು.