ಇದು ಮನುಷ್ಯನರ ಮದುವೆ ಅಲ್ಲಾ ಕಣ್ರೀ... ಹಾಗಾದ್ರೆ!? - ಬಯಲು ಸೀಮೆಯಲ್ಲಿ ಮಳೆಗಾಗಿ ಪ್ರಾರ್ಥನೆ
By
Published : Aug 8, 2019, 3:32 PM IST
ಉತ್ತರ ಕರ್ನಾಟಕದಲ್ಲಿ ಧೋ ಎಂದು ಸುರಿಯುತ್ತಿರುವ ಮಳೆರಾಯನಿಗೆ ಬಯಲುಸೀಮೆ ಮೇಲೆ ಅದ್ಯಾಕೋ ಕೋಪ. ಮಳೆಯಾಗಿ ಕಾತರಿಸುತ್ತಿದ್ದಾರೆ ಕೋಲಾರದ ಜನ. ಕಪ್ಪೆಗಳ ಮದುವೆಯಿಂದಾದರೂ ಕೃಪೆ ತೋರುವನೇ..?