ಕರ್ನಾಟಕ

karnataka

ETV Bharat / videos

ಲಾಕ್​​​ಡೌನ್ ಆದೇಶವಿದ್ರೂ ಅಥಣಿಯಲ್ಲಿ ವ್ಯಾಪಾರ ವಹಿವಾಟು! - athani lockdown

By

Published : Mar 23, 2020, 1:49 PM IST

ಬೆಳಗಾವಿ ಜಿಲ್ಲೆ ಲಾಕ್​​​​ಡೌನ್ ಮಾಡಿ ಆದೇಶ ಹೊರಡಿಸಿದ್ರೂ ಅಥಣಿ ಪಟ್ಟಣದಲ್ಲಿ ವ್ಯಾಪಾರ ವಹಿವಾಟು ನಡೆಸುತ್ತಿದ್ದಾರೆ. ಮತ್ತೊಂದೆಡೆ ಬಸ್​ ಸಂಚಾರ ಸ್ಥಗಿತಗೊಂಡಿರುವುದರಿಂದ ಅಥಣಿ ಬಸ್ ನಿಲ್ದಾಣ ಬಿಕೋ‌ ಎನ್ನುತ್ತಿದೆ. ಆದರೆ ಬೀದಿ ಬದಿ ವ್ಯಾಪಾರ ಆರಂಭವಾಗಿದ್ದು, ಅಂಗಡಿ ಮುಂಗಟ್ಟುಗಳು ತೆರೆದಿವೆ. ತಾಲೂಕು ಆಡಳಿತದಿಂದ ಜನರಿಗೆ ಎಷ್ಟೇ ಮನವರಿಕೆ ಮಾಡಿದರೂ ಜನರು ಯಾವುದಕ್ಕೂ ಕೇರ್​​​ ಮಾಡದೆ ದಿನಸಿ ವ್ಯಾಪಾರ ವಹಿವಾಟು ನಡೆಸಿದ್ದಾರೆ.

ABOUT THE AUTHOR

...view details