ಹಳೆಯ ಸೀರೆಗಳ ಮರುಬಳಕೆ: ಬಣ್ಣ ಬಣ್ಣದ ಗೃಹೋಪಯೋಗಿ ವಸ್ತುಗಳ ತಯಾರಿಕೆ! - Manufacture of household goods from sarees
ಅಮ್ಮನ ಹಳೆಯ ಸೀರೆಗಳು ಪುಣಾಣಿಗಳಿಗೆ ಲಂಗ-ದಾವಣಿಗಳಾಗಿ ಮಾರ್ಪಾಡಾಗುತ್ತವೆ. ಇಲ್ಲವೇ ಚಿಕ್ಕ ಮಕ್ಕಳಿಗೆ ತೂಗುಯ್ಯಾಲೆಗೆ ಉಪಯೋಗವಾಗುತ್ತವೆ. ಆದರೆ ಬೆಂಗಳೂರಿನ ಶೈಲಾ ಎಂಬ ಮಹಿಳೆ ಹಳೆಯ ಸೀರೆಗಳನ್ನು ಮರುಬಳಕೆ ಮಾಡಿ ಗಮನ ಸೆಳೆದಿದ್ದಾರೆ.
Last Updated : Nov 28, 2020, 1:09 PM IST
TAGGED:
ಹಳೆಯ ಸೀರೆಗಳಿಗೆ ಮರುಜೀವ