ಎಲ್ಲರನ್ನು ಸೆಳೆಯುತ್ತಿದೆ ಮಣಿಪಾಲದ ಹೆರಿಟೇಜ್ ವಿಲೇಜ್! - manipal famous place
ಶತಮಾನಗಳ ಹಿಂದಿನ ಮನೆ. ಅರಮನೆಗಳು ಹೇಗಿತ್ತು ಅನ್ನೋದನ್ನು ನಾವು ಚಿತ್ರಗಳಲ್ಲಿ ಮಾತ್ರ ಕಂಡಿದ್ದೀವಿ. ಆದ್ರೆ ಉಡುಪಿಯ ಮಣಿಪಾಲದಲ್ಲಿ ರಾಜ ಮಹಾರಾಜರ ಗತವೈಭವ ಮರುಕಳಿಸುತ್ತಿದೆ. ನಿವೃತ್ತ ಬ್ಯಾಂಕ್ ನೌಕರರೊಬ್ಬರ ಅವಿರತ ಪ್ರಯತ್ನ ಕರಾವಳಿಯಲ್ಲಿ ಅರಮನೆಯ ಗತವೈಭವವನ್ನು ಕಣ್ಣಮುಂದೆ ತಂದಿಟ್ಟಿರುವ ಸ್ಟೋರಿ ಇಲ್ಲಿದೆ ನೋಡಿ...