ಕರ್ನಾಟಕ

karnataka

ETV Bharat / videos

ರಸ್ತೆ ಬಂದ್​ ತೆರವಿಗೆ ಒತ್ತಾಯ: ತಹಶೀಲ್ದಾರರಿಗೆ ರೈತರ ಮನವಿ - ಬೆಳಗಾವಿ ಜಿಲ್ಲೆಯ ನಿಪ್ಪಾಣಿ

By

Published : Jan 23, 2020, 6:35 PM IST

ಚಿಕ್ಕೋಡಿ: ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಸಾಗಾಣಿಕೆ ಮಾಡಲು ಸರ್ಕಾರಿ ರಸ್ತೆ ರಿ.ಸಂ 355 ದಲ್ಲಿನ ರೈತರು ರಸ್ತೆಯನ್ನು ಬಂದ್​​ ಮಾಡಿದ್ದಾರೆ. ಇದರಿಂದ ಕಬ್ಬು ಸಾಗಾಣಿಕೆಗೆ ತೊಂದರೆಯಾಗುತ್ತಿದೆ ಎಂದು ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಮಾಂಗರ ಗ್ರಾಮದ ರೈತರು ನಿಪ್ಪಾಣಿ ತಹಶೀಲ್ದಾರ್​ ಪ್ರಕಾಶ ಗಾಯಕವಾಡ ಅವರಿಗೆ ಮನವಿ ಸಲ್ಲಿಸಿದರು.

ABOUT THE AUTHOR

...view details