ಬೆಳೆದ ರೈತರು ಕೊಳ್ಳುವ ಗ್ರಾಹಕರಿಗೂ ವರದಾನ.. ಫೋನ್ ಮಾಡಿದ್ರೇ ಮನೆಗೇ ನಿಮ್ಮಿಷ್ಟದ ಹಣ್ಣುಗಳು!! - mango sale online system in Shimogga during lockdown
ಹೇಳಿಕೇಳಿ ಇದು ಮಾವಿನ ಸೀಸನ್ ಬೇರೆ. ಬಿಸಿಲಾದ್ರಂತೂ ಕಲ್ಲಂಗಡಿ ಸವಿಯಬೇಕೆಂದೆನಿಸುತ್ತೆ. ಆದರೆ, ಕೊರೊನಾ ಭಯವೂ ಜನರನ್ನ ಕಾಡ್ತಿದೆ. ಲಾಕ್‌ಡೌನ್‌ನಿಂದಾಗಿ ಹೊರಗೆ ಹೋಗಲಾಗದವರು ಈಗ ಚಿಂತೆ ಮಾಡ್ಬೇಕಿಲ್ಲ. ಒಂದ್ ಫೋನ್ ಮಾಡಿದ್ರೂ ನೀವು ಕೇಳಿದಷ್ಟು ಹಣ್ಣುಗಳನ್ನ ನಿಮ್ಮ ಮನೆಗೇ ತಂದ್ಕೊಂಡ್ತಾರೆ..