ಕರ್ನಾಟಕ

karnataka

ETV Bharat / videos

ಇಂಡಿಯಾ ಬುಕ್​ ಆಫ್​ ರೆಕಾರ್ಡ್​ನಲ್ಲಿ ಮಂಗಳೂರು ವಿದ್ಯಾರ್ಥಿನಿಗೆ ಸ್ಥಾನ! - Longest Gift Item by Mangaluru Student

By

Published : Oct 15, 2019, 6:22 PM IST

Updated : Oct 15, 2019, 6:45 PM IST

ವಿದ್ಯಾರ್ಥಿನಿಯೊಬ್ಬಳು ತಮ್ಮ ವಿಶಿಷ್ಟ ಹವ್ಯಾಸದ ಮೂಲಕ ಇಂಡಿಯಾ ಬುಕ್​ ಆಫ್​ ರೆಕಾರ್ಡ್​ನಲ್ಲಿ ಸ್ಥಾನ ಪಡೆದಿದ್ದಾಳೆ. ದಾಖಲೆಗಳ ಬಗ್ಗೆ ಚಿಂತಿಸದೆ ಹವ್ಯಾಸವಾಗಿ ಮಾಡಿದ ಕೆಲಸ ಈಗ ಯುವತಿಗೆ ಉನ್ನತ ಮಟ್ಟದ ಗೌರವ ತಂದುಕೊಟ್ಟಿದೆ. ಆ ಮೂಲಕ ಮಂಗಳೂರಿನ ಯುವತಿ ತನ್ನ ವಿಶೇಷ ಪ್ರತಿಭೆಯ ಮೂಲಕ ವಿಶ್ವಮಟ್ಟದಲ್ಲಿ ಗುರುತಿಸಿಕೊಳ್ಳುವಂತಾಗಿದೆ.
Last Updated : Oct 15, 2019, 6:45 PM IST

For All Latest Updates

TAGGED:

ABOUT THE AUTHOR

...view details