ಕರ್ನಾಟಕ

karnataka

ETV Bharat / videos

ಲಾಕ್ ಡೌನ್; 17 ನೇ ದಿನವೂ ಮಂಗಳೂರು ಸಂಪೂರ್ಣ ಸ್ತಬ್ಧ

By

Published : Apr 8, 2020, 2:42 PM IST

ಮಂಗಳೂರು: ಲಾಕ್ ಡೌನ್​ಗೆ ಮಂಗಳೂರಿನಲ್ಲಿ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು 17 ನೇ ದಿನದ ಲಾಕ್ ಡೌನ್ ಆಗಿದ್ದು ಮಂಗಳೂರು ಸಂಪೂರ್ಣ ಸ್ತಬ್ಧ ಆಗಿದೆ. ದಿನಸಿ ಖರೀದಿಸಲು ಬೆಳಗ್ಗೆ 7 ಗಂಟೆಯಿಂದ ಮಧ್ಯಾಹ್ನ 12 ಗಂಟೆವರೆಗೆ ಅವಕಾಶ ನೀಡಲಾಗಿದೆ.

ABOUT THE AUTHOR

...view details