ಕರ್ನಾಟಕ

karnataka

ETV Bharat / videos

ಕಂಪ್ಲೀಟ್‌ ಬಂದ್ ಮಾರಾಯ್ರೆ: ಮಂಗಳೂರಿನಲ್ಲಿ ಲಾಕ್‌ಡೌನ್‌ಗೆ ಉತ್ತಮ ಬೆಂಬಲ - ಮಂಗಳೂರು

By

Published : Mar 27, 2020, 1:32 PM IST

ಮಂಗಳೂರು: ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಲಾಕ್​ಡೌನ್​ಗೆ ಮಂಗಳೂರಿನಲ್ಲಿ ಉತ್ತಮ ಸ್ಪಂದನೆ ಸಿಕ್ಕಿದೆ. ಲಾಕ್​ಡೌನ್​ಗೆ ಮಂಗಳೂರು ಸಂಪೂರ್ಣ ಸ್ಥಬ್ಧವಾಗಿದೆ. ಬೆಳಿಗ್ಗೆ 6 ಗಂಟೆಯಿಂದ 12 ಗಂಟೆಯವರೆಗೆ ದಿನಸಿ ಸಾಮಾಗ್ರಿ ಖರೀದಿಗೆ ಅವಕಾಶ ಇರುವುದರಿಂದ ದಿನಸಿ ಸಾಮಾಗ್ರಿಗೆ ಜನರು ಖಾಸಗಿ ವಾಹನಗಳಲ್ಲಿ, ನಡೆದುಕೊಂಡು ಖರೀದಿಗೆ ತೆರಳುತ್ತಿದ್ದದ್ದು ಕಂಡುಬಂತು. ಒಟ್ಟಿನಲ್ಲಿ ಲಾಕ್​ಡೌನ್​ಗೆ ಮಂಗಳೂರು ಸಂಪೂರ್ಣ ಸ್ಥಬ್ಧವಾಗಿದೆ.

ABOUT THE AUTHOR

...view details