ಕರ್ನಾಟಕ

karnataka

ETV Bharat / videos

ಮಂಗಳೂರು ಮಹಾನಗರ ಪಾಲಿಕೆ ಚುನಾವಣೆ: ಶೇ 39.50 ಮತದಾನ - mangalore city corporation election-2019

By

Published : Nov 12, 2019, 3:27 PM IST

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಮತದಾನ ನೀರಸವಾಗಿ ನಡೆಯುತ್ತಿದ್ದು 1 ಗಂಟೆಯವರೆಗೆ ಶೇ39.50 ಮತದಾನ ಆಗಿದೆ. ಮಂಗಳೂರಿನ 60 ವಾರ್ಡ್‌ಗಳಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ಮತದಾರರ ಉತ್ಸಾಹ ಕಾಣುತ್ತಿಲ್ಲ. ಮಂಗಳೂರಿನ ಹೆಚ್ಚಿನ ಬೂತ್​ಗಳು ಖಾಲಿ ಖಾಲಿಯಾಗಿ ಕಾಣುತ್ತಿವೆ. ಸಂಜೆಯೊಳಗೆ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಗಳಿಗೆ ಬರಬಹುದು ಎಂಬ ನಿರೀಕ್ಷೆ ಇದೆ.

ABOUT THE AUTHOR

...view details