ಕರ್ನಾಟಕ

karnataka

ETV Bharat / videos

ನಿದ್ದೆಗೆಟ್ಟು ಬಾಂಬ್​ ತಯಾರಿಸಿದ ಬಾಂಬರ್​: ​​ಸ್ಫೋಟಕಕ್ಕೆ ಫೈನಲ್​ ಟಚ್​ ಕೊಟ್ಟಿದ್ದು ಹೇಗೆ? - ಮಂಗಳೂರು ವಿಮಾನ ನಿಲ್ದಾಣ ಬಾಂಬ್​ ಬ್ಲಾಸ್ಟ್ ಪ್ರಕರಣ

By

Published : Jan 23, 2020, 11:50 PM IST

Updated : Jan 24, 2020, 12:04 AM IST

ಇಡೀ ರಾಜ್ಯವನ್ನು ಬೆಚ್ಚಿಬೀಳಿಸಿದ್ದ ಬಜಪೆ ವಿಮಾನ ನಿಲ್ದಾಣ ಬಾಂಬ್‌ ಪ್ರಕರಣದಲ್ಲಿ ಬಗೆದಷ್ಟು ಮಾಹಿತಿ ಹೊರಬೀಳುತ್ತಿದೆ. ನಿನ್ನೆ ಪೊಲೀಸರಿಗೆ ಶರಣಾಗಿರೋ ಆರೋಪಿ ಆದಿತ್ಯರಾವ್‌ ಪೊಲೀಸರ ಮುಂದೆ ಸ್ಫೋಟಕ ಮಾಹಿತಿ ಬಹಿರಂಗ ಪಡಿಸಿದ್ದಾನೆ ಎನ್ನಲಾಗಿದೆ. ಈ ಕುರಿತ ಒಂದು ವರದಿ ಇಲ್ಲಿದೆ...
Last Updated : Jan 24, 2020, 12:04 AM IST

ABOUT THE AUTHOR

...view details