ಮಂಡ್ಯ ಉಪಕದನ: ತೆನೆ-ಕಮಲ ಅಭ್ಯರ್ಥಿಗಳು ಪರಸ್ಪರ ಹಾಕಿಕೊಂಡ ಸವಾಲೇನು? - ಮಂಡ್ಯದ ಕೆ.ಆರ್.ಪೇಟೆ ಬಿಜೆಪಿ ಅಭ್ಯರ್ಥಿ ನಾರಾಯಣಗೌಡ
ಉಪಚುನಾವಣೆ ಕಣ ದಿನೇ ದಿನೇ ರಂಗೇರುತ್ತಿದೆ. ಇತ್ತ ಮಂಡ್ಯದ ಕೆ.ಆರ್.ಪೇಟೆಯಲ್ಲಿ ಜೆಡಿಎಸ್ ಅಭ್ಯರ್ಥಿ ಬಿ.ಎಲ್.ದೇವರಾಜು ಹಾಗೂ ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ಪರಸ್ಪರ ಸವಾಲೆಸೆದುಕೊಂಡಿದ್ದಾರೆ.