ಕರ್ನಾಟಕ

karnataka

ETV Bharat / videos

ಭಯದಿಂದ ಏನೂ ಸಾಧಿಸಲಾಗದು, ಜನರಿಗೆ ಮಂಡ್ಯ ಸಂಸದೆ ಆತ್ಮಸ್ಥೈರ್ಯ!! - Mandya MP Sumalatha Ambarish

By

Published : Jul 29, 2020, 3:44 PM IST

ಕೊರೊನಾ ಸೋಂಕಿನಿಂದ ಯಾರೂ ಭಯ ಪಡುವ ಅಗತ್ಯವಿಲ್ಲ. ಭಯದಿಂದ ಯಾರೂ ಏನೂ ಸಾಧಿಸಲಾಗೋದಿಲ್ಲ. ಸೋಂಕಿತರಾದ್ರೇ ಹೆದರಬೇಡಿ, ಖಂಡಿತಾ ಕೊರೊನಾ ಗೆಲ್ಲಬಹುದು. ಅದನ್ನ ಮುಚ್ಚಿಡೋದು ಇಲ್ಲವೇ ಸೋಂಕಿತರನ್ನ ಅನುಮಾನ, ಅವಮಾನ ಮಾಡೋದು ಸರಿಯಲ್ಲ. ಮಾನವೀಯತೆಯಿಂದ ಸೋಂಕಿತರನ್ನ ನೋಡಬೇಕು, ಅವರಲ್ಲಿ ಆತ್ಮಸ್ಥೈರ್ಯ ತುಂಬಬೇಕು ಅಂತಾ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಹೇಳಿದ್ದಾರೆ. ಈ ಬಗ್ಗೆ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆ ಮಾಡಿರುವ ಅವರು, ಜನರಿಗೆ ಧೈರ್ಯ ತುಂಬಿದ್ದಾರೆ..

ABOUT THE AUTHOR

...view details