ಅಂಬಿ ಪರಮಾಪ್ತನ ವಿರುದ್ಧ ನಾಲೆ ನುಂಗಿದ ಆರೋಪ: ಹಾಗಾದ್ರೆ ಪ್ರತ್ಯಾರೋಪಗಳೇನು? - amaravathi chandrashekhar
ಒಂದು ಕಾಲದ ಅಂಬಿ ಪರಮಾಪ್ತ, ಲೋಕ ಸಮರದಲ್ಲಿ ಎಚ್‌ಡಿಕೆ ಜೊತೆ ದೋಸ್ತಿ ಮಾಡಿಕೊಂಡಿದ್ದ ಪ್ರಭಾವಿಯ ಮೇಲೆ ಕೋಟ್ಯಂತರ ರೂಪಾಯಿ ಮೌಲ್ಯದ ಸರ್ಕಾರಿ ಭೂಮಿ ಒತ್ತುವರಿ ಆರೋಪ ಕೇಳಿ ಬಂದಿದೆ. ಆರೋಪ ಮಾಡಿರುವ ಸಾಮಾಜಿಕ ಕಾರ್ಯಕರ್ತ ದಾಖಲೆಗಳನ್ನು ಬಿಡುಗಡೆ ಮಾಡಿದ್ದು, ಪರೋಕ್ಷವಾಗಿ ತಹಶೀಲ್ದಾರ್ ಕೂಡ ಒತ್ತುವರಿ ಆಗಿರುವ ಬಗ್ಗೆ ಒಪ್ಪಿಕೊಂಡಿದ್ದಾರೆ. ಹಾಗಾದ್ರೆ, ಯಾರ ಮೇಲೆ ಆ ಆರೋಪ ಬಂದಿದೆ, ಅವರು ಏನು ಹೇಳ್ತಾರೆ? ಅನ್ನೋದನ್ನ ನೀವೇ ನೋಡಿ.