ಕಾಣೆಯಾಯ್ತು 151 ಅಡಿ ವೃತ್ತ.. ಮೈಸೂರು ಒಡೆಯರ ದೂರದೃಷ್ಟಿ ನಿಮ್ಗೆ ಯಾಕಿಲ್ಲ!? - ಮಂಡ್ಯ ಸಂಜಯ ವೃತ್ತ ಒತ್ತುವರಿ ಸುದ್ದಿ
ಮೈಸೂರು ಮಹಾರಾಜರು 1940ರಲ್ಲೇ ಮಂಡ್ಯದ ವಾಹನ ದಟ್ಟಣೆಯ ಒತ್ತಡವನ್ನ ಅಂದಾಜು ಮಾಡಿದ್ರು ಅನ್ನಿಸುತ್ತೆ. ಯಾಕೆಂದ್ರೆ, ನಗರಕ್ಕೆ ವಿಸ್ತಾರ ರಸ್ತೆಗಳು, ವೃತ್ತಗಳನ್ನ ಅಂದೇ ಗುರುತು ಮಾಡಿದ್ದರು. ಆದರೆ, ಇಂದು ಜನ ಪ್ರತಿನಿಧಿಗಳ ಹಿತಾಸಕ್ತಿಯ ಕೊರತೆಯಿಂದ ಪ್ರಮುಖ ವೃತ್ತವೇ ಒತ್ತುವರಿಯಾಗಿ ವಾಹನ ಸವಾರರು ಪರದಾಡುವಂತಿದೆ..