ಸಾರ್ವಜನಿಕ ಗ್ರಂಥಾಲಯದಲ್ಲೇ ಓದಿದ ಶಿಕ್ಷಕಿ ಕೆಎಎಸ್ ಅಧಿಕಾರಿಯಾದ ಯಶೋಗಾಥೆ - ಸರ್ಕಾರಿ ಗ್ರಂಥಾಲಯದಲ್ಲಿ ಓದಿ ಕೆಎಎಸ್ ಪಾಸಾದ ಶಿಕ್ಷಕಿ
ಶಿಕ್ಷಣ ಮುಗಿಸಿದ್ದು ಸರ್ಕಾರಿ ಶಾಲೆಯಲ್ಲಿ. ಓದಿದ್ದು ಸರ್ಕಾರಿ ಗ್ರಂಥಾಲಯದಲ್ಲಿ. ಆಗಿದ್ದು ಕೆಎಎಸ್ ಅಧಿಕಾರಿ. ಹೌದು, ಇದು ಬಡತನದಲ್ಲಿ ಬೆಂದು, ನೊಂದು ಶಿಕ್ಷಕಿಯಾಗಿ ಕನ್ನಡ ಅಂದರೆ ಮೂಗಿ ಮುರಿಯೋ ಕಾಲದಲ್ಲೂ ಕನ್ನಡದಲ್ಲೇ ಪರೀಕ್ಷೆ ಬರೆದು ಸಾಧನೆ ಮಾಡಿದ ಹೆಣ್ಣುಮಗಳ ಯಶೋಗಾಥೆಯನ್ನು ನೋಡಿ.