ಮಂಡ್ಯದಲ್ಲಿ ಗಮನ ಸೆಳೆಯುತ್ತಿದೆ ಫಲಪುಷ್ಪ ಪ್ರದರ್ಶನ - ಮಂಡ್ಯ ತೋಟಗಾರಿಕೆ ಇಲಾಖೆ ಫಲಪುಷ್ಟ ಪ್ರದರ್ಶನ
ಸಕ್ಕರೆ ಜಿಲ್ಲೆ ಮಂಡ್ಯ ಪ್ರಕೃತಿ ಸೊಬಗಿಗೂ ಹೆಸರುವಾಸಿ. ಎಲ್ಲಿ ನೋಡಿದರೂ ಹಸಿರ ಸಿರಿ ಪ್ರಕೃತಿ ಪ್ರಿಯರನ್ನು ಸೆಳೆಯುತ್ತಿರುತ್ತದೆ. ಕಾವೇರಿ ಮಾತೆ ಸೃಷ್ಟಿಯ ಹಚ್ಚ ಹಸಿರಿನ ನಗರದಲ್ಲಿ ಪುಷ್ಪ ಲೋಕವೇ ಸೃಷ್ಟಿಯಾಗಿದೆ. ಬಣ್ಣ ಬಣ್ಣದ ಹೂವುಗಳ ಲೋಕವನ್ನು ನೀವೂ ಒಮ್ಮೆ ನೋಡಿ ಆನಂದಿಸಿ.