ಕೋವಿಶೀಲ್ಡ್ ಲಸಿಕೆ ಪಡೆದ ಮಂಡ್ಯ ಡಿಎಚ್ಒ ಹೇಳಿದ್ದೇನು...? - ಈಟಿವಿ ಭಾರತ ಸಂದರ್ಶನ
ಕೋವಿಶೀಲ್ಡ್ ಲಸಿಕೆ ಪಡೆದ ಮಂಡ್ಯ ಡಿಎಚ್ಒ ಮಂಚೇಗೌಡ ಅವರು ಸ್ವತಃ ತಾವೇ ವ್ಯಾಕ್ಸಿನ್ ಪಡೆದುಕೊಂಡ ಆತ್ಮ ಸ್ಥೈರ್ಯ ತುಂಬಿದ್ದಾರೆ. ಮಂಡ್ಯ ಜಿಲ್ಲೆಯಲ್ಲಿ ಶೇ. 56 ವ್ಯಾಕ್ಸಿನೇಷನ್ ವಿತರಣೆ ಮಾಡಲಾಗಿದೆ. ಅಧಿಕಾರಿಗಳು ಹಾಗೂ ನೌಕರರ ವ್ಯಾಕ್ಸಿನ್ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ಸರ್ಕಾರ ಕೊಟ್ಟಿರುವ ವ್ಯಾಕ್ಸಿನ್ ಪಡೆದುಕೊಳ್ಳಬೇಕು. ಯಾವುದೇ ತರಹದ ತೊಂದರೆ ಇಲ್ಲ ಎಂದು ಈಟಿವಿ ಭಾರತ ಸಂದರ್ಶನದಲ್ಲಿ ತಿಳಿಸಿದ್ದಾರೆ.