ಕರ್ನಾಟಕ

karnataka

ETV Bharat / videos

ಮಂಚೇಗೌಡರದು 113 ವರ್ಷದ ಭರ್ತಿ ಜೀವನ.. ದಾಂಪತ್ಯಕ್ಕೆ 81 ವಸಂತ.. ಇದು ಭಾಗ್ಯವಯ್ಯ! - ಮಂಡ್ಯ ನೂರು ವರ್ಷದ ಅಜ್ಜನ ಸುದ್ದಿ

By

Published : Oct 20, 2019, 11:57 PM IST

Updated : Oct 21, 2019, 6:12 PM IST

ಇಂದು ಮದುವೆಯಾಗಿ ನಾಳೆ ಡಿವೋರ್ಸ್ ನೀಡುವ ಕಲಿಯುಗದಲ್ಲಿ, ನಿಜವಾದ ಪ್ರೀತಿ ಎಲ್ಲಿದೆ ರೀ.. ಅನ್ನೋ ಜನರು, ಬಾಯಿ ಮೇಲೆ ಬೆರಳಿಟ್ಟುಕೊಂಡು ನೋಡುವಂತೆ ಮಾಡಿದ್ದಾರೆ ಮದ್ದೂರು ತಾಲೂಕಿನ ಕಾಡು ಕೊತ್ತನಹಳ್ಳಿಯ ಈ ನವ ಜೋಡಿ.
Last Updated : Oct 21, 2019, 6:12 PM IST

ABOUT THE AUTHOR

...view details