ಕರ್ನಾಟಕ

karnataka

ETV Bharat / videos

ಕಾಡಿದ ಅನಾರೋಗ್ಯ: ರೈಲಿಗೆ ತಲೆಕೊಟ್ಟು ರೈಲ್ವೆ ಇಲಾಖೆ ನೌಕರ ಆತ್ಮಹತ್ಯೆ - Man suicides in Raichur

By

Published : Mar 31, 2020, 1:06 PM IST

ರಾಯಚೂರು: ರೈಲ್ವೇ ನಿಲ್ದಾಣದ ಸಫಾಯಿ ಕೆಲಸಗಾರ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಮೃತನನ್ನು ಶಂಕ್ರಪ್ಪ (50) ಎಂದು ಗುರುತಿಸಲಾಗಿದೆ. ಅನಾರೋಗ್ಯ ಬಳಳುತ್ತಿದ್ದ ಶಂಕ್ರಪ್ಪ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಲಾಗುತ್ತದೆ. ಘಟನಾ ಸ್ಥಳಕ್ಕೆ ರೈಲ್ವೆ ನಿಲ್ದಾಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ABOUT THE AUTHOR

...view details