ಕರ್ನಾಟಕ

karnataka

ETV Bharat / videos

ಹಾವು ಹಿಡಿದು ಆಟವಾಡಿದ ಭೂಪ! - Man played with poisonous snake at Yadgir

By

Published : Nov 7, 2019, 3:18 PM IST

ಹಾವು ಕಂಡರೆ ಮಾರುದ್ದ ಸರಿಯುವ ಜನರ ನಡುವೆ ಇಲ್ಲೊಬ್ಬ ಭೂಪ ಜೀವದ ಹಂಗನ್ನ ತೊರೆದು ಆರು ಅಡಿಯ ವಿಷಕಾರಿ ಕೆರೆ ಹಾವನ್ನು ಹಿಡಿದು ಅದರ ಜೊತೆ ಚಲ್ಲಾಟವಾಡಿದ್ದಾನೆ. ಇದನ್ನು ಕಂಡ ಗ್ರಾಮಸ್ಥರು, ಆ ವ್ಯಕ್ತಿಗೆ ಬುದ್ಧಿವಾದ ಹೇಳಿ ಆತನ ಕೈಯಲ್ಲಿದ್ದ ಹಾವನ್ನ ಅಡವಿಗೆ ಬಿಡಿಸಿರುವ ಘಟನೆ ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಬಲಶೆಟ್ಟಿಹಾಳ ಗ್ರಾಮದಲ್ಲಿ ನಡೆದಿದೆ.

ABOUT THE AUTHOR

...view details