ಕರ್ನಾಟಕ

karnataka

ETV Bharat / videos

ಕಾರ್​​​ ಶೋಕಿಗೆ ಬಾರ್ ಮಾಲೀಕ ಕೊಲೆ: ಕಾಡಿನ ತೊರೆಯಲ್ಲಿ ಹಣ ಬಚ್ಚಿಟ್ಟಿದ್ದ ಶೋಕಿ ಲಾಲ್​! - ಸೂಳಗಿರಿ ಪೊಲೀಸ್​​

By

Published : Sep 13, 2019, 11:50 PM IST

Updated : Sep 14, 2019, 3:08 PM IST

ಆನೇಕಲ್​​​​​​:ಪಡ್ಡೆ ಹುಡುಗರಿಗೆ ಐಫೋನ್​, ದುಬಾರಿ ಬೈಕ್-ಕಾರು ಹುಚ್ಚು ಹಿಡಿದಿರೋದು ಇವತ್ತಿನಿಂದಲ್ಲ. ಆದ್ರೆ ಅವುಗಳ ಗಳಿಕೆಗೆ ಹಿಡಿದಿರೋ ಮಾರ್ಗ ಮಾತ್ರ ಅಪಾಯಕಾರಿ. ಇಂತಹದ್ದೇ ಗೀಳಿಗೆ ಬಿದ್ದ ಯುವಕನೋರ್ವ ಮದ್ಯದಂಗಡಿ ಮಾಲೀಕನ ಕೊಲೆಗೈದು ಹಣ ಬಚ್ಚಿಟ್ಟು, ಸೂಳಗಿರಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.
Last Updated : Sep 14, 2019, 3:08 PM IST

ABOUT THE AUTHOR

...view details