ಮನೆ ಕಬಳಿಸಲು ಬಾಗಿಲಿಗೆ ಗೋಡೆ ನಿರ್ಮಾಣ ಆರೋಪ: ನ್ಯಾಯ ಕೇಳಲು ಹೋದ ದಂಪತಿ ಮೇಲೆ ಹಲ್ಲೆ - ಬೆಂಗಳೂ
ಬೆಂಗಳೂರಿನಲ್ಲಿ ಭೂಮಿಯ ಬೆಲೆ ದಿನದಿಂದ ಗಗನಕ್ಕೇರುತ್ತಿದೆ. ಇದ್ರ ಜೊತೆಗೆ ಭೂ ಕಬಳಿಕೆ ಪ್ರಕರಣಗಳೂ ಹೆಚ್ಚಾಗುತ್ತಿವೆ. ಮನೆ ಕಬಳಿಸಲು ಮನೆ ಬಾಗಿಲಿನ ಗೋಡೆಗೆ ಮತ್ತೊಂದು ಗೋಡೆ ಕಟ್ಟಿರುವ ವಿಚಾರ ಘರ್ಷಣೆಗೆ ಕಾರಣವಾಗಿದೆ. ಈ ಬಗ್ಗೆ ನ್ಯಾಯ ಕೇಳಲು ತೆರಳಿದ ದಂಪತಿಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ. ಈ ಕುರಿತ ಒಂದು ವರದಿ ಇಲ್ಲಿದೆ.