ಕರ್ನಾಟಕ

karnataka

ETV Bharat / videos

ಸ್ಯಾನಿಟೈಸರ್​ನಲ್ಲಿ ಎಣ್ಣೆ ಇದೆ ಅಂತ ಕುಡಿದು ಆಸ್ಪತ್ರೆ ಸೇರಿದ ಭೂಪ - ಧಾರವಾಡ ಸ್ಯಾನಿಟೈಸರ್​ ಸೇವನೆ

By

Published : Apr 25, 2020, 1:40 PM IST

ಈಡಿ ದೇಶವೇ ಕೊರೊನಾ ವೈರಸ್​ ಭೀತಿಯಿಂದ ಲಾಕ್​ ಆಗಿದ್ದು, ಮದ್ಯ ಮಾರಾಟ ಸೇರಿ ವಾಣಿಜ್ಯ, ವ್ಯಾಪಾರಕ್ಕೆ ತಡೆ ಹಿಡಿಯಲಾಗಿದೆ. ಈ ನಿಟ್ಟಿನಲ್ಲಿ ಮದ್ಯ ಸಿಗದೇ ಧಾರವಾಡ ಜಿಲ್ಲೆಯ ಹುಬ್ಬಳ್ಳಿ ಮತ್ತು ಕಲಘಟಗಿಯಲ್ಲಿ ಕೆಲ ಮದ್ಯ ವ್ಯಸನಿಗಳು ಸ್ಯಾನಿಟೈಸರ್​ ಕುಡಿದು ಆಸ್ಪತ್ರೆಗೆ ದಾಖಲಾಗಿದ್ದರು. ಸದ್ಯ ಅಂತಹುದ್ಧೇ ಮತ್ತೊಂದು ಘಟನೆ ಧಾರವಾಡ ನಗರದಲ್ಲಿ ಬೆಳಕಿಗೆ ಬಂದಿದ್ದು, ನಗರದ ಗಾಂಧಿ ಚೌಕ್​ ಬಳಿಯ ಬಾಲಾಜಿ ಓಣಿಯ ನಿವಾಸಿಯೊಬ್ಬ ಸ್ಯಾನಿಟೈಸರ್ ಕುಡಿದು ಆಸ್ಪತ್ರೆ ಸೇರಿದ್ದಾನೆ.

ABOUT THE AUTHOR

...view details