ಶಿವಮೊಗ್ಗದ ಅರಸಾಳು ರೈಲ್ವೆ ನಿಲ್ದಾಣದಲ್ಲಿ 'ಮಾಲ್ಗುಡಿ ಡೇಸ್' ಮರು ನಿರ್ಮಾಣ - ಮಾಲ್ಗುಡಿ ಡೇಸ್
ಖ್ಯಾತ ಬರಹಗಾರ ಆರ್.ಕೆ.ನಾರಾಯಣನ್ ಕೃತಿಯನ್ನು ಆಧರಿಸಿ ನಿರ್ಮಿಸಿದ್ದ ಮಾಲ್ಗುಡಿ ಡೇಸ್ ಧಾರವಾಹಿ ಜನಮಾನಸದಲ್ಲಿ ಚಿರಸ್ಥಾಯಿಯಾಗಿದೆ. ಮಾಲ್ಗುಡಿ ಡೇಸ್ ಪ್ರಪಂಚದ್ಯಾಂತ ಪ್ರಸಿದ್ಧಿಯನ್ನಾಗಿಸಿದ ಶಂಕರ್ ನಾಗ್ ನಿರ್ಮಿತಿಯನ್ನು ಶಿವಮೊಗ್ಗದ ಅರಸಾಳು ರೈಲ್ವೆ ನಿಲ್ದಾಣದಲ್ಲಿ ಮರು ನಿರ್ಮಾಣ ಮಾಡಲಾಗುತ್ತಿದೆ. ಈ ಕುರಿತ ವಿಶೇಷ ವರದಿ ಇದು.