ಕರ್ನಾಟಕ

karnataka

ETV Bharat / videos

15 ರೂಪಾಯಿಗೆ ಗುಣಮಟ್ಟದ ಮಾಸ್ಕ್: ಲಾಕ್​​​ಡೌನ್​​​ ಕಲಿಸಿದ ಪಾಠ - ವ್ಯಕ್ತಿಯ ದಿಕ್ಕನ್ನು ಬದಲಿಸಿದ ಮಾಸ್ಕ್​ ತಯಾರಿಕೆ

By

Published : Apr 25, 2020, 3:50 PM IST

ಮೈಸೂರು: ಲಾಕ್​​ಡೌನ್​​​ನಿಂದಾಗಿ ತಮ್ಮ ಟೈಲರಿಂಗ್ ಅಂಗಡಿ ಮುಚ್ಚಿದ್ದಾಗ ಹೊಳೆದ ಉಪಾಯ ಈ ವ್ಯಕ್ತಿಯ ದಿಕ್ಕನ್ನೇ ಬದಲಿಸಿದೆ. ಈತ ತಯಾರಿಸಿದ ಗುಣಮಟ್ಟದ ಮಾಸ್ಕ್​​ ಅತ್ಯಂತ ಕಡಿಮೆ ಬೆಲೆಗೆ ದೊರೆಯುತ್ತಿದೆ. ದಯಾನಂದ್​ ಈ ಅಂಗಡಿ ಮಾಲೀಕ. ಈತ ನಗರದ ಉದಯಗಿರಿ ಬಡಾವಣೆಯಲ್ಲಿ ಪ್ರಧಾನಮಂತ್ರಿ ರೋಜಗಾರ್ ಯೋಜನೆಯಲ್ಲಿ ಸಾಲ ಪಡೆದು 15 ಮಂದಿ ಕೆಲಸದಾಳುಗಳನ್ನು ಇಟ್ಟುಕೊಂಡು ಯೂನಿಫಾರಂ ಅಂಗಡಿಯಲ್ಲಿ ನಡೆಸುತ್ತಿದ್ದಾರೆ. ಈಗ ಅವರು ತಯಾರಿಸುತ್ತಿರುವ ಮಾಸ್ಕ್​​ಗೆ ಬೇಡಿಕೆ ಹೆಚ್ಚಾಗಿದೆ. ಬನ್ನಿ ಈ ಕುರಿತು ಏನ್​ ಹೇಳ್ತಾರೆ ಅಂತ ದಯಾನಂದ್ ಅವರ ಮಾತುಗಳಲ್ಲೇ ಕೇಳೋಣ.

ABOUT THE AUTHOR

...view details