ಕರ್ನಾಟಕ

karnataka

ETV Bharat / videos

ಮಕರ ಸಂಕ್ರಾಂತಿ ಹಿನ್ನೆಲೆ:ಕನಕದುರ್ಗ ದೇವಿ‌ ದರ್ಶನಕ್ಕೆ ಆಗಮಿಸಿದ ಭಕ್ತಗಣ - ಬಳ್ಳಾರಿ ಸುದ್ದಿ

By

Published : Jan 14, 2021, 12:54 PM IST

ಬಳ್ಳಾರಿ: ಮಕರ ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ಗಣಿನಗರಿ ಬಳ್ಳಾರಿಯ ಅಧಿದೇವತೆ ಕನಕದುರ್ಗಮ್ಮ ದೇವಿ ದರ್ಶನಕ್ಕೆ ಭಕ್ತ ಸಮೂಹವೇ ಆಗಮಿಸಿದೆ. ರಾಜ್ಯವಲ್ಲದೇ ಅಂತಾರಾಜ್ಯಗಳಿಂದಲೂ ಭಕ್ತರು ಆಗಮಿಸಿ ಪೂಜೆ ನೆರವೇರಿಸಿದ್ದಾರೆ. ಬೆಳಗ್ಗೆಯಿಂದಲೇ ವಿಶೇಷ ಪೂಜೆ ನೆರವೇರಿಸಿ ಇಷ್ಟಾರ್ಥ ಸಿದ್ಧಿಗಾಗಿ ಬೇಡಿಕೊಂಡಿದ್ದಾರೆ.

ABOUT THE AUTHOR

...view details