ಮೈಲಾರಲಿಂಗೇಶ್ವರ ಕಾರ್ಣಿಕೋತ್ಸವದಲ್ಲಿ ಸಂಪಾಗಿ ಬಂತು ದೈವವಾಣಿ! - ಸಾಮಾಜಿಕ, ಆರ್ಥಿಕ, ರಾಜಕೀಯ
ಉತ್ತರ ಕರ್ನಾಟಕ ಅಂದ್ರೆ ನಮ್ಗೆಲ್ಲಾ ನೆನಪಾಗೋದು ಜಾತ್ರೆ, ಹಬ್ಬ ಹರಿದಿನ, ರಥೋತ್ಸವ ಇನ್ನೂ ಹತ್ತು ಹಲವು...ಬಹು ವಿಶೇಷವಾಗಿ ಇಲ್ಲೊಂದು ಜಾತ್ರೋತ್ಸವಕ್ಕೆ ಲಕ್ಷಾಂತರ ಜನ ಕಿಕ್ಕಿರಿದು ಆಗಮಿಸಿ ತಮ್ಮ ಮುಖಾರವಿಂದವನ್ನು ಬೆಳ್ಳಗೆ ಮಾಡಿ ಇಲ್ಲಿನ ಅದೊಂದು ಸಂದರ್ಭಕ್ಕೆ ಕಾತುರರಾಗಿ ಕಾಯುವುದು ನಿಜಕ್ಕೂ ಆಶ್ಚರ್ಯವಾದ್ರೂ ಸತ್ಯ...ಇದ್ರಲ್ಲೆನಿದೆ ಅಂತಹಾ ಸಿಕ್ರೆಟ್ ಅಂತಿರಾ..ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೇಲ್ಸ್...