ಕರ್ನಾಟಕ

karnataka

ETV Bharat / videos

ಮತ್ತೆ ಶಾರದಾಂಬೆಯ ಮೊರೆ ಹೋದ ಹೆಚ್​ಡಿಡಿ ಕುಟುಂಬ: ಶೃಂಗೇರಿಯಲ್ಲಿ ಮಹಾಯಾಗಕ್ಕೆ ಸಿದ್ಧತೆ - Sringeri Sharada Peeta

By

Published : Jan 17, 2020, 3:14 PM IST

Updated : Jan 17, 2020, 8:35 PM IST

ಮಾಜಿ ಪ್ರಧಾನಿ ಹೆಚ್​.ಡಿ ದೇವೇಗೌಡರು ಮತ್ತೊಮ್ಮೆ ಶಕ್ತಿ ದೇವತೆ ಶಾರದಾಂಬೆ ಮೊರೆ ಹೋಗಿದ್ದಾರೆ. 2018 ರಿಂದ ಇತ್ತೀಚೆಗೆ ಶೃಂಗೇರಿಯಲ್ಲಿ ಏಳೆಂಟು ಯಾಗ ಮಾಡಿದ್ದ ಹೆಚ್​​ಡಿಡಿ ಕುಟುಂಬ, ಇದೀಗ ಮತ್ತೊಂದು ಯಾಗಕ್ಕೆ ಅಣಿಯಾಗಿದ್ದಾರೆ. ದೇವೇಗೌಡರು ಹಾಗೂ ಪತ್ನಿ ಚೆನ್ನಮ್ಮ ಶೃಂಗೇರಿಯಲ್ಲಿ ವಾಸ್ತವ್ಯ ಹೂಡಿ ಯಾಗಕ್ಕೆ ತಯಾರಿ ನಡೆಸಿದ್ದು, ಮಂಗಳವಾರ ಯಾಗದ ಪೂರ್ಣಾಹುತಿಗೆ ದೇವೇಗೌಡರ ಇಡೀ ಕುಟುಂಬ ಶೃಂಗೇರಿಗೆ ಬರಲಿದೆ .ಈ ಕುರಿತ ಒಂದು ವರದಿ ಇಲ್ಲಿದೆ ನೋಡಿ..
Last Updated : Jan 17, 2020, 8:35 PM IST

ABOUT THE AUTHOR

...view details