ಕರ್ನಾಟಕ

karnataka

ETV Bharat / videos

ಕುಂದಾನಗರಿಯಲ್ಲಿ ಮಹಾತ್ಮನ ಹೆಜ್ಜೆ... ಅಂದು ಬೆಳಗಾವಿಗೆ ಬಂದಿದ್ರು ಗಾಂಧೀಜಿ - ಬಾಪೂ ಅಧ್ಯಕ್ಷರಾಗಿ ಪಾಲ್ಗೊಂಡ ಏಕೈಕ ಕಾಂಗ್ರೆಸ್ ಅಧಿವೇಶನ

By

Published : Oct 2, 2019, 3:46 AM IST

Updated : Oct 2, 2019, 7:36 AM IST

ಬೆಳಗಾವಿ: ಮಹಾತ್ಮ ಗಾಂಧಿ. ಈ ಹೆಸರು ಭಾರತೀಯರ ಹೆಮ್ಮೆಯ ಪ್ರತೀಕ. ದೇಶವನ್ನು ಬ್ರಿಟಿಷರ ಕಬಂಧ ಬಾಹುಗಳಿಂದ ಬಿಡಿಸಿದ ಮಹಾನ್ ನಾಯಕ ಮಹಾತ್ಮ ಗಾಂಧೀಜಿ. ಈ ತ್ಯಾಗ ಪುರುಷನಿಗೆ ಹಾಗೂ ಬೆಳಗಾವಿಗೆ ಅವಿನಾಭಾವ ಸಂಬಂಧವಿದೆ. ಗಾಂಧೀಜಿ 150ನೇ ಜನ್ಮ ದಿನದ ಹಿನ್ನೆಲೆಯಲ್ಲಿ ಬೆಳಗಾವಿ ಅಧಿವೇಶನದ ಕುರಿತು ಇಲ್ಲಿದೆ ಒಂದು ವಿಶೇಷ ವರದಿ.
Last Updated : Oct 2, 2019, 7:36 AM IST

ABOUT THE AUTHOR

...view details