ಲಾಕ್ಡೌನ್ ಉಲ್ಲಂಘನೆ ಆಗದಂತೆ ಕಟ್ಟೆಚ್ಚರ: ಶಾಸಕ ಮಾಹಾಂತೇಶ ಕೌಜಲಗಿ - Belagavi lockdown
ಬೈಲಹೊಂಗಲ ಪಟ್ಟಣಕ್ಕೆ ಇದುವರೆಗೂ ಹೊರ ರಾಷ್ಟ್ರಗಳಿಂದ 19 ಜನರು ಆಗಮಿಸಿದ್ದಾರೆ. ಅವರನ್ನ ಪ್ರತೇಕವಾಗಿ ಇರಸಲಾಗಿದ್ದು, ಪ್ರತಿ ದಿನ ಆರೋಗ್ಯ ಇಲಾಖೆ ಸಿಬ್ಬಂದಿ ಭೇಟಿಯಾಗಿ ನಿಗಾ ವಹಿಸುತ್ತಿದ್ದಾರೆ ಎಂದು ಬೈಲಹೊಂಗಲ ಶಾಸಕ ಮಹಾಂತೇಶ ಕೌಜಲಗಿ ಹೇಳಿದರು. ತಾಲೂಕಿನಲ್ಲಿ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದರು.