ಮಹಾಲಕ್ಷ್ಮೀ ಲೇಔಟ್- ಕೆ.ಆರ್.ಪುರಂನಲ್ಲಿ ಯಾರಿಗೆ ಒಲಿಯುತ್ತಾಳೆ ವಿಜಯಲಕ್ಷ್ಮಿ? - ಮಹಾಲಕ್ಷ್ಮೀ ಲೇಔಟ್ ಉಪಚುನಾವಣಾ ಕಣ
ಉಪಚುನಾವಣಾ ಕಣದಲ್ಲಿ ಎಲ್ಲ ಹುರಿಯಾಳುಗಳು ಮತಬೇಟೆಯಲ್ಲಿ ತೊಡಗಿದ್ದಾರೆ. ಆಯಾ ಪಕ್ಷಗಳ ಹಿರಿಯ ನಾಯಕರೊಂದಿಗೆ ಬಂದ ಅಭ್ಯರ್ಥಿಗಳು ಮತಯಾಚನೆ ಮಾಡಿದ್ದಾರೆ. ಆಯಾ ಸಮುದಾಯಗಳನ್ನು ಮೆಚ್ಚಿಸಲು ಭರ್ಜರಿ ತಾಲೀಮು ನಡೆಸಿದ್ದಾರೆ.