ಕರ್ನಾಟಕ

karnataka

ETV Bharat / videos

ಉಪ ಸಮರ... ಕೊನೆ ಹಂತದ ಕಸರತ್ತಿನಲ್ಲಿ ಮಹಾಲಕ್ಷ್ಮೀ ಲೇಔಟ್​​​​​​ ಅಭ್ಯರ್ಥಿಗಳು - ಮಹಾಲಕ್ಷ್ಮೀ ಲೇಔಟ್​​ನಲ್ಲಿ ಜೆಡಿಎಸ್​​ ,ಕಾಂಗ್ರೆಸ್​​ ಅಭ್ಯರ್ಥಿಗಳ ಪ್ರಚಾರ

By

Published : Dec 2, 2019, 11:16 PM IST

ನಾಳೆ ವಿಧಾನಸಭಾ ಉಪ ಚುನಾವಣೆಯ ಬಹಿರಂಗ ಪ್ರಚಾರ ಅಂತ್ಯಗೊಳ್ಳಲಿದೆ. ಈ ಹಿನ್ನೆಲೆ ಮಹಾಲಕ್ಷ್ಮೀ ಲೇಔಟ್​​​ನಲ್ಲಿ ಚುನಾವಣೆ ಬಿಸಿ ಏರಿದೆ. ಶತಾಯಗತಾಯ ಗೆಲ್ಲಲೇಬೇಕೆಂದು ಬಿಜೆಪಿ ಹಾಗೂ ಜೆಡಿಎಸ್ ಹಠಕ್ಕೆ ಬಿದ್ದಿದ್ದು, ಮತದಾರರ ಮನವೊಲಿಕೆಗೆ ಕೊನೆಯ ಹಂತದ ಪ್ರಯತ್ನ ನಡೆಸಿವೆ.

For All Latest Updates

TAGGED:

ABOUT THE AUTHOR

...view details