ಮಹಾಲಕ್ಷ್ಮಿ ಲೇಔಟ್ ಮಿನಿ ಸಮರ: ಕಮಲ ಸಮಾವೇಶ, ಕೈ-ತೆನೆ ಮನೆ ಮನೆ ಪ್ರಚಾರ - ಮಹಾಲಕ್ಷ್ಮಿ ಲೇಔಟ್ನಲ್ಲಿ ಬಿಜೆಪಿ ಸಮಾವೇಶ
ಬೈ ಎಲೆಕ್ಷನ್ಗೆ ಕೆಲ ದಿನಗಳಷ್ಟೆ ಬಾಕಿ ಉಳಿದಿದ್ದು, ಮತದಾರರ ಮನ ಗೆಲ್ಲಲು ಮೂರು ಪಕ್ಷಗಳು ಇನ್ನಿಲ್ಲದ ಕಸರತ್ತು ನಡೆಸುತ್ತಿವೆ. ಇಂದು ಮಹಾಲಕ್ಷ್ಮಿ ಲೇಔಟ್ ಕ್ಷೇತ್ರಕ್ಕೆ ಲಗ್ಗೆ ಇಟ್ಟ ಕಮಲ ಕಲಿಗಳು ಗೋಪಾಲಯ್ಯ ಪರ ಭರ್ಜರಿ ಪ್ರಚಾರ ನಡೆಸಿದ್ದರೆ, ಇತ್ತ, ಕೈ-ತೆನೆ ಅಭ್ಯರ್ಥಿಗಳು ಕಾರ್ಯಕರ್ತರೊಂದಿಗೆ ಪ್ರಚಾರ ನಡೆಸಿದ್ದಾರೆ. ಈ ಕುರಿತ ಒಂದು ವರದಿ ಇಲ್ಲಿದೆ ನೋಡಿ..