ಕರ್ನಾಟಕ

karnataka

ETV Bharat / videos

ನೆಲದ ಋಣ ತೀರಿಸಲು ಕುಂಚ ಹಿಡಿದ ಕೊಡವನಾಡಿನ ಕಲಾವಿದ... ಮರೆಯದೇ ನೋಡಿ ವಿಡಿಯೋ ಸ್ಟೋರಿ - ಮಡಿಕೇರಿ ಸಂತ್ರಸ್ತರ ನೆರವಿಗೆ ಚಿತ್ರಕಲಾವಿದ

By

Published : Nov 6, 2019, 7:52 PM IST

ತನ್ನ ಹುಟ್ಟೂರು ನೆರೆ ಹಾವಳಿಯಿಂದ ತತ್ತರಿಸಿಹೋಗಿದ್ದು, ಇಂದಿಗೂ ಸಂಕಷ್ಟದಲ್ಲಿಯೇ ದಿನದೂಡುತ್ತಿರುವ ಜನರ ನೋವಿಗೆ ಸ್ಪಂದಿಸಬೇಕು ಎಂದು ಪಣತೊಟ್ಟಿರುವ ಯುವ ಚಿತ್ರಕಲಾವಿದರೊಬ್ಬರು ತಾವು ಬಿಡಿಸಿರುವ ಚಿತ್ರಗಳ ಮಾರಾಟದಿಂದ ಬಂದ ಹಣವನ್ನು ಸಂತ್ರಸ್ತರಿಗೆ ನೀಡಲು ಮುಂದಾಗಿದ್ದಾರೆ.

ABOUT THE AUTHOR

...view details