ಮಡಿಕೇರಿ ದಸರಾ ಕ್ರಿಡಾಕೂಟದಲ್ಲಿ ಅಜ್ಜಿ ಅಜ್ಜಂದಿರ ಆಟ : ಇದು ಹಿರಿ ಜೀವಗಳ ಸ್ಪೋರ್ಟ್ಸ್ ಸ್ಪಿರಿಟ್ - ಕೊಡಗು ದಸರಾ ಸುದ್ದಿ
ಉತ್ಸಾಹದ ಹುರುಪು. ಯೌವ್ವನದ ನೆನಪು. ಕೈಯಲ್ಲಿ ಬಾರವಾದ ಗುಂಡು ಹಿಡಿದು ಹಿರಿತನಕ್ಕೂ ಮೀರಿದ ಸಾಮರ್ಥ್ಯ ಪ್ರದರ್ಶಿಸುವ ಪ್ರಯತ್ನ. ನಾನೂ ಕೂಡ ಓಡ್ತೀನಿ ಅಂತಾ ಮಳೆಯನ್ನೂ ಲೆಕ್ಕಿಸದೆ ಎದ್ದು ಬಿದ್ದು ಓಡುತ್ತಿರುವ ಹಿರಿಯ ಜೀವಗಳು. ಅರೇ ಎನಪ್ಪಾ ಇದು ಅಂತ ಕೇಳ್ತಿರಾ... ಹಾಗಿದ್ರೆ ಈ ವಿಡಿಯೋ ನೋಡಿ...