ಆರು ತಲೆಮಾರಿನಿಂದ ವಿಘ್ನ ವಿನಾಯಕನ ತಯಾರಿಕೆ.. ಕಾರವಾರದಲ್ಲೊಂದು ಕಲೆಯನ್ನೇ ಉಸಿರಾಗಿಸಿಕೊಂಡ ಕುಟುಂಬ - karwar news today
ಆರು ತಲೆಮಾರಿನಿಂದ ವಿಘ್ನ ವಿನಾಯಕನ ತಯಾರಿಕೆಯಲ್ಲೇ ತೊಡಗಿರುವ ಕುಟುಂಬವಿದು. ಪೋರ್ಚುಗೀಸರ ದಬ್ಬಾಳಿಕೆಯಿಂದ ಗೋವಾದ ಮಡಕೈನಿಂದ ವಲಸೆ ಬಂದು ಜೀವನಾಧಾರಕ್ಕೆ ಮೂರ್ತಿ ತಯಾರಿಸುತ್ತಿರುವ ಕುಟುಂಬ ಇದಾಗಿದೆ.