ಕರ್ನಾಟಕ

karnataka

ETV Bharat / videos

ಬೋಟ್‌ ಹೌಸ್‌ನಲ್ಲಿ ಎಂಜಾಯ್‌ ಮಾಡ್ಬೇಕೆ? ಹಾಗಾದ್ರೆ ಉಡುಪಿಗೆ ಬನ್ನಿ.. - Udupi district news

By

Published : Jan 6, 2021, 9:34 PM IST

ಉಡುಪಿ: ಕೇರಳದಲ್ಲಿ ಲಕ್ಸುರಿ ಬೋಟ್ ಹೌಸ್‌ಗಳು ಜನಪ್ರಿಯ. ಅಂತಹ ಬೋಟ್​​ ಹೌಸ್​ಗಳು ಕರಾವಳಿ ಭಾಗದಲ್ಲಿ ಕಾಣ ಸಿಗೋದೆ ಅಪರೂಪ. ಆದರೆ, ಉಡುಪಿಯಲ್ಲಿ ದೇವರನಾಡಿನ ಬೋಟ್‌ ಹೌಸ್‌ಗಳನ್ನೇ ಮೀರಿಸುವ ಐಷಾರಾಮಿ ಬೋಟ್ ಹೌಸ್​​​ ಪ್ರವಾಸಿಗರಿಗೆ ತೆರೆದುಕೊಂಡಿದೆ. ಹಾಗಾದರೆ, ಬನ್ನಿ ಹಿನ್ನೀರ ಮೇಲೆ ಜಲಪಯಣ ನೋಡ್ಕೊಂಡ್​ ಬರೋಣ.

ABOUT THE AUTHOR

...view details