ಐಐಟಿ ವಿದ್ಯಾರ್ಥಿಯ ನೂತನ ಆವಿಷ್ಕಾರ... ಕೇವಲ 500 ರೂ.ಗೆ ಸಿಗುತ್ತೆ ವಾಯು ಶುದ್ಧೀಕರಣ ಯಂತ್ರ
ಬೆಂಗಳೂರು: ನಗರದ ಖಾಸಗಿ ಹೋಟೆಲ್ನಲ್ಲಿ 11ನೇ ಬೆಂಗಳೂರು ಇಂಡಿಯಾ ನ್ಯಾನೋ ಸಮ್ಮೇಳನ ನಡೆಯುತ್ತಿದೆ. ಈ ಪ್ರದರ್ಶನದಲ್ಲಿ ದೆಹಲಿಯ ಐಐಟಿ ವಿದ್ಯಾರ್ಥಿ ಮೊಹಮ್ಮದ್ ಫರಾಜ್ ಎಬುವರು ಕೇವಲ 500 ರೂ. ಬಳಸಿ ನ್ಯಾನೋ ತಂತ್ರಜ್ಞಾನ ಉಪಯೋಗಿಸಿಕೊಂಡು ವಾಯು ಶುದ್ಧೀಕರಣ ಯಂತ್ರವನ್ನು ಕಂಡು ಹಿಡಿದಿದ್ದಾರೆ. ಈಟಿವಿ ಭಾರತ್ನೊಂದಿಗೆ ತಮ್ಮ ಪ್ರಯೋಗದ ಕುರಿತು ಫರಾಜ್ ಮಾತನಾಡಿದ್ದಾರೆ.